Google search engine
ಮನೆUncategorizedಮಹಾನಗರ ಪಾಲಿಕೆ ಸಂಬಂಧಪಟ್ಟ ಮ್ಯಾನ್ವಲ್ ಸ್ಕ್ಯಾವೆಂಜರ್ ಗಳಿಗೆ ನೀಡುವ ಬಗ್ಗೆ ಆಗ್ರಹ

ಮಹಾನಗರ ಪಾಲಿಕೆ ಸಂಬಂಧಪಟ್ಟ ಮ್ಯಾನ್ವಲ್ ಸ್ಕ್ಯಾವೆಂಜರ್ ಗಳಿಗೆ ನೀಡುವ ಬಗ್ಗೆ ಆಗ್ರಹ

ಮಹಾನಗರ ಪಾಲಿಕೆ ಸಂಬಂಧಪಟ್ಟ ಮ್ಯಾನ್ವಲ್ ಸ್ಕ್ಯಾವೆಂಜರ್ ಗಳಿಗೆ ನೀಡುವ ಬಗ್ಗೆ ಆಗ್ರಹ

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಸುಲಭ ಶೌಚಾಲಯಗಳನ್ನು ನಿರ್ವಹಣೆಗೆ ಮಹಾನಗರ ಪಾಲಿಕೆ ಸಂಬಂಧಪಟ್ಟ ಮ್ಯಾನ್ವಲ್ ಸ್ಕ್ಯಾವೆಂಜರ್ ಗಳಿಗೆ ನೀಡುವ ಬಗ್ಗೆ ಹಾಗೂ ಹೊರ ರಾಜ್ಯದ ಜಹಾರಿಗಳಿಗೆ ನಿರ್ವಹಣೆಗೆ ಕೊಡಬಾರದೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಗಿದೆ ಸಫಾಯಿ ಕರ್ಮಚಾರಿ ಆಂದೋಲನ ಕರ್ನಾಟಕ ಶಾಖೆ ಹಾಗೂ ಅಖೀಲ ಭಾರತೀಯ ಸಫಾಯಿ ಮಜದೂರ ಕಾಂಗ್ರೇಸ್ ಕರ್ನಾಟಕ ಜಂಟಿ ಪತ್ರಿಕಾಗೋಷ್ಠಿ ಮೂಲಕ ಮಾತನಾಡಿ ಕಲಬುರಗಿ ಮಹಾನಗರ ಪಾಲಿಕೆ ಅಧೀನದಲ್ಲ ಸುಮಾರು 160 ಕುಟುಂಬಗಳು ಮ್ಯಾನ್ವಲ್ ಸ್ಕ್ಯಾವೆಂಜರ್ ಗಳಾಗಿದ್ದು ಸದರಿಯವರಿಗೆ ಹೊಸದಾಗಿ ನಿರ್ಮಿಸಿದ ಸುಲಭ ಶೌಚಾಲಯಗಳನ್ನು ನಿರ್ವಹಣೆಗೆ ನೀಡಬೇಕೆಂದು ಸುಮಾರು ಸಲ ವಿನಂತಿಸಿದರು ಸಹ ಪಾಲಿಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ವಹಿಸಿರುತ್ತಾರೆ. ಟೆಂಡರನಲ್ಲಿ MS Certificate ಇರುವವರಿಗೆ ಪ್ರಾತಿನಿದ್ಯ ನೀಡುತ್ತಿರಿ ಎಂದು ಹೇಳಿದ್ದು. ಆದರೆ ಈಗ ಸದರಿ ಶೌಚಾಲಯಗಳನ್ನು ಹೊರ ರಾಜ್ಯದ ಬಿಹಾರಿಗಳಿಗೆ ನೀಡುತ್ತಿದ್ದು ತಿಳಿದು ಬಂದಿರುತ್ತದೆ. ಜಿಲ್ಲೆಯ ಹಾಗೂ ನಗರದ ಮ್ಯಾನ್ವಲ್ ಸ್ಕ್ಯಾವೆಂಜರ್ ಗಳು ಕಡು ಬಡವರಾಗಿದ್ದು ಸದರಿಯವರಿಗೆ ಪುನರ ವಸತಿಗೊಳಿಸುವ ಜವಾಬ್ದಾರಿ ಪಾಲಿಕೆಯವರಾಗಿದ್ದು ಸದರಿ ಅಧಿಕಾರಿಗಳು ಮ್ಯಾನ್ಸಲ್ ಸ್ಕ್ಯಾವೆಂಜರ್ ಗಳಿಗೆ ನಿರ್ವಹಣೆಗೆ ನೀಡದೆ ಹೊರ ರಾಜ್ಯದ ಬಿಹಾರಿಗಳಿಗೆ ನೀಡುತ್ತಿದ್ದು ಇದನ್ನು ನಾವು ಖಂಡಿಸಲಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!