ಯಾದಗಿರಿ ಹೈದರಾಬಾದ್ ನಿಂದ ಯಾದಗಿರಿಗೆ ಅಂಜಲಿ ಶವ ಸ್ಥಳಾಂತರ, ಯಾದಗಿರಿಯ ಯೀಮ್ಸ್ ಆಸ್ಪತ್ರೆಯ ಶವಗಾರದಲ್ಲಿ ಅಂಜಲಿ ಶವ ಸ್ಥಳಾಂತರ, ಮರಣೋತ್ತರ ಪರೀಕ್ಷೆಗಾಗಿ ಶವ ಸ್ಥಳಾಂತರ, ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಅಂಜಲಿ ಕಂಬಾನೋರ್, ಹಲ್ಲೆಗೊಳಗಾದ ಅಂಜಲಿ ನಿನ್ನೆ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು, ನವೆಂಬರ್ 12 ರಂದು ಯಾದಗಿರಿ ನಗರದಲ್ಲಿ ಅಂಜಲಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು, ಗಂಭೀರ ಗಾಯಗೊಂಡ ಅಂಜಲಿಗೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಅಂಜಲಿ ನಿನ್ನೆ ಸಂಜೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು, ಈಗಾಗಲೇ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಿದ ಯಾದಗಿರಿ ನಗರ ಪೊಲೀಸರು
ಹೈದರಾಬಾದ್ ನಿಂದ ಯಾದಗಿರಿಗೆ ಅಂಜಲಿ ಶವ ಸ್ಥಳಾಂತರ
ಹೈದರಾಬಾದ್ ನಿಂದ ಯಾದಗಿರಿಗೆ ಅಂಜಲಿ ಶವ ಸ್ಥಳಾಂತರ
RELATED ARTICLES
Recent Comments
ಮೇಲೆ Hello world!





