Google search engine
ಮನೆUncategorizedಯಾದಗಿರಿಯಲ್ಲಿ ಕಬ್ಬು ಹೋರಾಟದ ಕಿಚ್ಚು

ಯಾದಗಿರಿಯಲ್ಲಿ ಕಬ್ಬು ಹೋರಾಟದ ಕಿಚ್ಚು

ಯಾದಗಿರಿಯಲ್ಲಿ ಕಬ್ಬು ಹೋರಾಟದ ಕಿಚ್ಚು

ಯಾದಗಿರಿಯಲ್ಲಿ ಕಬ್ಬು ಹೋರಾಟದ ಕಿಚ್ಚು ಸರಕಾರದ ವಿರುದ್ಧ ಸಿಡಿದೆದ್ದ ಯಾದಗಿರಿ ಅನ್ನದಾತರು ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರ ಹೋರಾಟ, ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಹೋರಾಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ನವ ಕರ್ನಾಟಕ ರೈತ ಸಂಘದಿಂದ ಪ್ರತಿಭಟನೆ, ಸರಕಾರ ಕೂಡಲೇ ಪ್ರತಿ ಟನ್ ಕಬ್ಬಿಗೆ 3500 ನಿಗದಿ ಮಾಡುವಂತೆ ರೈತ ಮುಖಂಡರ ಹೋರಾಟ, ಸರಕಾರ ಕೂಡಲೇ ಅನ್ನದಾತರ ಹೀತ ಕಾಪಾಡುವಂತೆ ಆಗ್ರಹ, ಹೆಚ್ಚಿನ ದರ ನಿಗದಿ ಮಾಡದಿದ್ದರೆ ಯಾದಗಿರಿ ಬಂದ್ ಮಾಡುತ್ತೆವೆಂದು ರೈತರ ಎಚ್ಚರಿಕೆ, ಮತ್ತೆ ಬೃಹತ್ ಹೋರಾಟ ಮಾಡುವದಾಗಿ ರೈತರ ಎಚ್ಚರಿಕೆ, ಯಾದಗಿರಿ ಡಿಸಿಗೆ ಮನವಿ ಪತ್ರ ಸಲ್ಲಿಸಿದ ರೈತರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉತ್ತರ ಕರ್ನಾಟಕ ಅಧ್ಯಕ್ಷ ದೇವಿಂದ್ರಪ್ಪ ವಿ.ಪೊಲೀಸ್ ಪಾಟೀಲ, ಹಾಗೂ ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ರಾಜುಗೌಡ ಪಾಟೀಲ ಆಗ್ರಹ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!