ಕಲಬುರಗಿಯಲ್ಲಿ ಇಂದು ಭಕ್ತ ಕನಕದಾಸರ 536 ನೇ ಜಯಂತೋತ್ಸವದ ಅಂಗವಾಗಿ ಇಂದು ಕುರುಬರ ಸಂಘದ ವತಿಯಿಂದ ನಗರದ ಗಂಜ ಪ್ರದೇಷದಲ್ಲಿರು ನಗರೇಶ್ವರ ಶಾಲೆಯಿಂದ. ಕನಕದಾರಸ ಭವ್ಯ ಭಾವಚಿತ್ರದ ಮೆರವಣಿಗೆಯನ್ನು ರಂಗಮಂದಿರದ ವರೆಗೆ ನಡೆಯಿತು.. ಈ ಮೆರೆವಣಿಗೆಯಲ್ಲಿ ಡೊಳ್ಳು ಕುಣಿತ ಹಲಿಗೆ ಮತ್ತು ನನಾ ವಿದವಾದ ವಾದ್ಯಗಳಿಂದ ನಗರದ ಪ್ರಮುಖ ಬೀದಿಯಲ್ಲಿ ಬವ್ಯ ಮೆರವಣಿಗೆ ಮೂಲಕ ಸಾವಿರಾರು ಕುರುಬ ಸಮಾಜದ ಭಕ್ತರು ಮೆರವಣಿಗೆಯಲ್ಲಿ ಉಪಸ್ತಿತರಿದ್ದರು
ಕಲಬುರಗಿಯಲ್ಲಿ ಇಂದು ಭಕ್ತ ಕನಕದಾಸರ 536 ನೇ ಜಯಂತೋತ್ಸವ
ಕಲಬುರಗಿಯಲ್ಲಿ ಇಂದು ಭಕ್ತ ಕನಕದಾಸರ 536 ನೇ ಜಯಂತೋತ್ಸವ
RELATED ARTICLES
Recent Comments
ಮೇಲೆ Hello world!





