ಯಾದಗಿರಿ ಕೆಂಭಾವಿಯಲ್ಲಿ RSS ಪರೇಡ್ , RSS ಪರೇಡ್ಗೆ ಖಾಕಿ ಸರ್ಪಗಾವಲು, ಶಾಂತಿಯುತವಾಗಿ ಪರೇಡ್ ನಡೆಸಿಲು ಪೊಲೀಸರ ಕಟ್ಟೆಚ್ಚರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ, ಇಂದು ಕೆಂಭಾವಿ ಪಟ್ಟಣದಲ್ಲಿ RSS ಪಥಸಂಚಲನ, ಪರೇಡ್ ಗೆ 300 ಕ್ಕೂ ಹೆಚ್ಚು ಪೊಲೀಸರ ಭದ್ರತೆಗೆ ನಿಯೋಜನೆ, SP-1,ASP-1,DYSP-3,CPI-8,PSI-26,ASI-19,HC- PC-147,DR ತುಕಡಿ-5,KSRP ತುಕಡಿ-2 ಸೇರಿದಂತೆ 300 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, ಪಥಸಂಚಲನ ಮೇಲೆ ಪೊಲೀಸ್ ಇಲಾಖೆಯ ಡ್ರೋಣ್ ಕ್ಯಾಮರಾ ನಿಗಾ, ಪರೇಡ್ ಮೇಲೆ 7 ಜನರ ವಿಡಿಯೋ ಗ್ರಾಫಿ ತಂಡ ನಿಯೋಜನೆ
ಕೆಂಭಾವಿಯಲ್ಲಿ RSS ಪರೇಡ್ , RSS ಪರೇಡ್ಗೆ ಖಾಕಿ ಸರ್ಪಗಾವಲು
ಕೆಂಭಾವಿಯಲ್ಲಿ RSS ಪರೇಡ್ , RSS ಪರೇಡ್ಗೆ ಖಾಕಿ ಸರ್ಪಗಾವಲು





