Home Uncategorized ಸಾಲಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಜಗದೇವ ಗುತ್ತೇದಾರ

ಸಾಲಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಜಗದೇವ ಗುತ್ತೇದಾರ

0
ಸಾಲಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಜಗದೇವ ಗುತ್ತೇದಾರ

ಸಾಲಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಮೆರವಣಿಗೆ ಮುಖಾಂತರ ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿ ಇಂದು ಗುದ್ದಲಿ ಪೂಜೆ ಮಾಡಿ ಚಾಲನೆ ನೀಡಿದ ಜಗದೇವ ಗುತ್ತೇದಾರ ತದನಂತರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಮುಖ್ಯ ಶಿಕ್ಷಕರ ಜೊತೆ ಚರ್ಚೆ ಮಾಡಿದರು ಈ ಸಂದರ್ಭದಲ್ಲಿ ರಾಜಗೋಪಾಲ್ ರೆಡ್ಡಿ KPPCC ಜನರಲ್ ಸೆಕ್ರೆಟರಿ, ದೇವೀಂದ್ರಪ್ಪ ಹೆಬ್ಬಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾಳಗಿ ಮತ್ತು ಕೊಡ್ಲಿ,ಶರಣು ಮಜ್ಜಗಿ,ಲಿಂಗಬಸವ ಸೇಡಂ,ಶಿವಶರಣಪ್ಪ ನೈಕೋಡಿ, ಮಲ್ಲಪ್ಪ ಹುಡೆದ,ದೇವೀಂದ್ರಪ್ಪ ನೈಕೋಡಿ,ಶಾಂತಕುಮಾರ್ ಮದಲಿ,ಶಿವರಾಜ ಪಾಟೀಲ್, ಗುಂಡಪ್ಪ ರಟಕಲ್, ಸಿದ್ದಪ್ಪ ಭೂತಪುರ, ಸಿದ್ದು ನೈಕೋಡಿ,ಶಿವಾನಂದ ಹೆಬ್ಬಾಳ್, ಸಾಯಬಣ್ಣ ಯಡ್ರಾಮಿ, ಭೀಮ ಹರಸುರ, ಬಸಪ್ಪ ಹಂದರ್ಕಿ, ರಾಜೇಂದ್ರ ಮುಖರಂಭಿ, ತುಕಾರಾಮ್ ಹಂದರಕಿ,ಮತ್ತು ಕೂಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

error: Content is protected !!