Google search engine
ಮನೆUncategorized42 ಕಳವು ಪ್ರಕರಣ ಭೇದಿಸಿದ ಬೀದರ್ ಜಿಲ್ಲಾ ಪೊಲೀಸರು 1.50 ಕೋಟಿ ಸ್ವತ್ತು ಜಪ್ತಿ, 57...

42 ಕಳವು ಪ್ರಕರಣ ಭೇದಿಸಿದ ಬೀದರ್ ಜಿಲ್ಲಾ ಪೊಲೀಸರು 1.50 ಕೋಟಿ ಸ್ವತ್ತು ಜಪ್ತಿ, 57 ಮಂದಿ ಬಂಧನ

42 ಕಳವು ಪ್ರಕರಣ ಭೇದಿಸಿದ ಬೀದರ್ ಜಿಲ್ಲಾ ಪೊಲೀಸರು 1.50 ಕೋಟಿ ಸ್ವತ್ತು ಜಪ್ತಿ, 57 ಮಂದಿ ಬಂಧನ

ಬೀದರ ಎವಿಬಿ.. ₹1.50 ಕೋಟಿ ಸ್ವತ್ತು ಜಪ್ತಿ, 57 ಮಂದಿ ಬಂಧನ 42 ಕಳವು ಪ್ರಕರಣ ಭೇದಿಸಿದ ಬೀದರ್ ಜಿಲ್ಲಾ ಪೊಲೀಸರು ಬೀದರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಒಂಬತ್ತು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 42 ಕಳವು ಪ್ರಕರಣಗಳನ್ನು ಭೇದಿಸಿರುವ ಬೀದರ್ ಜಿಲ್ಲಾ ಪೊಲೀಸರು ₹1.50 ಕೋಟಿ ಸ್ವತ್ತು ಜಪ್ತಿ ಮಾಡಿ, 57 ಆರೋಪಿಗಳನ್ನು ಬಂಧಿಸಿದ್ದಾರೆ ನಗರದ ಪೋಲಿಸ ಗ್ರೌಂಡ ನಲ್ಲಿ ಪ್ರಾಪರ್ಟಿ ಪರೇಡ್ ಕಾರ್ಯಾಚರಣೆ ವೇಳೆ ಜಪ್ತಿ ಮಾಡಿದ ಚಿನ್ನಾಭರಣ, ನಗದು ಮಾಲೀಕರಿಗೆ ಹಸ್ತಾಂತರಿಸಿದ ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ.. 42 ಕಳವು ಪ್ರಕರಣಗಳಲ್ಲಿ. ಭಾಲ್ಕಿ ಗ್ರಾಮೀಣ ಠಾಣೆ..ಜನವಾಡ ಠಾಣೆ ಬಸವಕಲ್ಯಾಣ, ಹೊಕ್ರಾಣ, ಔರಾದ್, ಗಾಂಧಿಗಂಜ್ ಪೊಲೀಸ್ ಠಾಣೆ ಸೆರಿದಂತೆ ಹುಮನಾಬಾದ್ ಠಾಣೆ ವ್ಯಾಪ್ತಿ ಯಲ್ಲಿ 8 ಕಾರು, 18 ಬೈಕ್ ಜಪ್ತಿ ಒಬ್ಬ ಆರೋಪಿಯನ್ನು ಬಂಧನ ಲ್ಯಾಪ್ಟಾಪ್ ಮೂಲಕ ಕಾರಿನ ಸೆನ್ಸಾರ್ ಇನ್ ಆ್ಯಕ್ಟಿವ್ ಮಾಡಿ, ಡೂಪ್ಲಿಕೇಟ್ ಕೀ ಬಳಸಿ ಕಳವು ಮಾಡುತ್ತಿದ್ದ. ಒಂದು ಕಾರು ಕರ್ನಾಟಕಕ್ಕೆ ಸೇರಿದ್ದರೆ, 2 ಮಹಾರಾಷ್ಟ್ರದ್ದು. ಮಿಕ್ಕುಳಿದ ಐದು ಯಾರಿಗೆ ಸೇರಿದೆ ಎಂಬುದರ ಪತ್ತೆ ಕಾರ್ಯ ನಡೆದಿದೆ ಎಂದು ಎಸ್ಪಿ ಮಾಹಿತಿ ಬೀದರ್ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 18 ಬೈಕ್ಗಳ ಕಳವು ಪ್ರಕರಣ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸ್ಥಳೀಯ ಸೇರಿದಂತೆ ಇತರೆ ರಾಜ್ಯದ ಇಬ್ಬರನ್ನು ಬಂಧಿಸಲಾಗಿದೆ. 18 ಬೈಕ್ ರಿಕವರಿ ಮಾಡಲಾಗಿದ್ದು, ಮಾರ್ಕೆಟ್, ಗಾಂಧಿ ಗಂಜ್ ಠಾಣೆಯ ಸೇರಿದಂತೆ ವಿವಿಧ ಠಾಣೆಯಲ್ಲಿ 245 ಗ್ರಾ ಚಿನ್ನಾಭರಣ 410ಗ್ರಾ ಬೆಳ್ಳಿ ಮೊಬೈಲ್ ಸೇರಿದಂತೆ ₹4.66 ಲಕ್ಷ ಸ್ವತ್ತು .₹4 ಲಕ್ಷ ವಂಚನೆ ಪ್ರಕರಣದಲ್ಲಿ ಜಪ್ತಿ ಮಾಡಿದ ಸ್ವತ್ತು ಮರಳಿ ಮಾಲೀಕರಿಗೆ ಹಸ್ತಾಂತರಿಸಿದ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಈ ಸಂಧರ್ಭದಲ್ಲಿ ವಿವಿಧ ಠಾಣೆ ಪೋಲೀಸ ಅಧಿಕಾರಿಗಳು ಸೇರಿದಂತೆ ಸ್ಚತ್ತಿನ ಮಾಲಿಕರು ಭಾಗಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!