1925ನೆಯ ದಿನ ವಿಜಯ ದಶಮಿಯ ದಿನ ನಾಗಪುರದ ತೆಲುಗು ಭಾಷಿಕ ಡಾ ಕೇಶವ ಬಲಿರಾಮ್ ಹೆಡ್ಗೆವರ್ ಇವರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯಾಗಿದ್ದು ಇದು ಸೆಕ್ಯುಲರ್ ನಾಗರಿಕತೆ ವಿರುದ್ಧ ಮತ್ತು ಸರ್ವಾಧಿಕಾರಿ ವ್ಯವಸ್ಥೆಯ ಪರವಾಗಿ ಆರ್ ಎಸ್ ಎಸ್ ಈ ಆಶಯದೊಂದಿಗೆ ಗುರುತಿಸಿಕೊಂಡು ನಮ್ಮ ದೇಶದ ರಾಜಕೀಯ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ವಿನಾಶದ ಅಂಚಿನಲ್ಲಿ ತಂದಿಟ್ಟ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷದ ಶತಾಬ್ದಿ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರ ಅವರು ಪತ್ರಿಕಾ ಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಂತಂತ್ರ್ಯ ಹೋರಾಟದಲ್ಲಿ ಆರ್ ಎಸ್ ಎಸ್ ಪತ್ರ ಶೂನ್ಯವಾಗಿದ್ದು ಸಂವಿಧಾನ ಒಪ್ಪದ ಆರ್ ಎಸ್ ಎಸ್ ಶ್ರಮಿಕ ಯುವಕರ ದಾರಿ ತಪ್ಪಿಸುತ್ತಿರುವ ಕೋಮು ಗಲಭೆ ಸೃಷ್ಟಿಸಲು ಪಥಸಂಚಲನಾ ಆರ್ ಎಸ್ ಎಸ್ ಗೆ ಶಕ್ತಿ ಹಾಗೂ. ಬಿಜೆಪಿ ಎಂಬುದು ಆರ್ ಎಸ್ ಎಸ್ ನ ಕದಂಬ ಬಾಹು ಮತ್ತು ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಪರಸ್ಪರ ಗೋಷಿಸಿಕೊಳ್ಳುವ ಒಂದನೊಂದು ತಿಂದು ಬದುಕುವ ತತ್ವಗಳು ಎರಡು ಕೋಮು ವಿಷಯಗಳನ್ನ ಆಳವಾಗಿ ಹರಡುತ್ತಿವೆ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯವುಂಟು ಮಾಡುತ್ತಿವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು
ರಾಜಕೀಯ ಆರ್ಥಿಕಸಾಮಾಜಿಕ ಶೈಕ್ಷಣಿಕಸಾಂಸ್ಕೃತಿಕ ವಿನಾಶದ ಅಂಚಿಲ್ಲಿ ತಂದಿಟ್ಟ ಆರ್ ಎಸ್ ಎಸ್ ನೂರು ವರ್ಷ ;ಅರ್ಜುನ್ ಭದ್ರ
ರಾಜಕೀಯ ಆರ್ಥಿಕಸಾಮಾಜಿಕ ಶೈಕ್ಷಣಿಕಸಾಂಸ್ಕೃತಿಕ ವಿನಾಶದ ಅಂಚಿಲ್ಲಿ ತಂದಿಟ್ಟ ಆರ್ ಎಸ್ ಎಸ್ ನೂರು ವರ್ಷ ;ಅರ್ಜುನ್ ಭದ್ರ





