Google search engine
ಮನೆUncategorizedಮಾದಿಗ ಸಮಾಜದ ಜನಾಂಗ ಎಲ್ಲರೂ ಕ್ರಮ ಸಂಖ್ಯೆಯಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸಿಯಬೇನೆಕ್ದು; ಮಹದೇವಪ್ಪ

ಮಾದಿಗ ಸಮಾಜದ ಜನಾಂಗ ಎಲ್ಲರೂ ಕ್ರಮ ಸಂಖ್ಯೆಯಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸಿಯಬೇನೆಕ್ದು; ಮಹದೇವಪ್ಪ

ಮಾದಿಗ ಸಮಾಜದ ಜನಾಂಗ ಎಲ್ಲರೂ ಕ್ರಮ ಸಂಖ್ಯೆಯಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸಿಯಬೇನೆಕ್ದು; ಮಹದೇವಪ್ಪ

ಇಂದು ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಮಾದಿಗ ಸಮಾಜದ ಮುಖಂಡರಾದ ಮಹದೇವಪ್ಪ ಕವಲಿ ಅವರು ಮಾತನಾಡಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ ಮಾಡಿದ್ದು ಮಾದಿಗ ಸಮಾಜದ ಜನಾಂಗ ಎಲ್ಲರೂ ಮಾಂಗ್ ಮತ್ತು ಮಾತಂಗಿ ಎಂದು ತಪ್ಪಾಗಿ ಬರೆಇಸದೇ ಕ್ರಮ ಸಂಖ್ಯೆಯಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಸಿಯಬೇನೆಕ್ದು ತಿಳಿಸಿದರು ಹಾಗೂ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನ ಖಂಡನೀಯ ವಾದದ್ದು ಎಂದರು ಇಂದು ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ್ದ ಅವರು 22.09.2025ರಿಂದ 7.10.2025 ರ ವರೆಗೆ ಸರಕಾರ ನಡೆಸುತ್ತಿದ್ದ ಸಾಮಾಜಿಕ ಶಿಕ್ಷಣಿಕ ಸಮೀಕ್ಷೆಯು 7.10.2025 ರಂದು ಸಮೀಕ್ಷೆ ಅಂತಿಮ ವಾಗ್ಬೇಕಿತ್ತು ಆದರೆ ಸರಕಾರ ಈ ಅವಧಿ 18.10.2025ಕ್ಕೆ ವಿಸ್ತರಣೆ ಮಾಡಿದರಿಂದ ಮಾದಿಗ ಸಮುದಾಯದ ಜನರು ಮಾತಂಗಿ ಎಂದು ತಪ್ಪಾಗಿ ಬರೆಯಿಸಡೇ ಕ್ರಮ ಸಂಖ್ಯೆ61 ರಲ್ಲಿ ಮಾದಿಗ ಎಂದು ಸ್ಪಷ್ಟವಾಗಿ ಬರೆಯಸ ಬೇಕು ಎಂದು ಮಹದೇವಪ್ಪ ಕವಲೆ ಹೇಳಿದ್ದರು ಹಾಗೂ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳದ ಬಿ ಆರ್ ಗವಾಯಿ ಯವರ ಮೇಲೆ ರಾಕೇಶ್ ಕಿಶೋರ್ ಎನ್ನುವ ವಕೀಲರು ಶೂ ಎಸೆಯಲು ಪ್ರಯತ್ನಿಸಿರುವ ಘಟನೆಯನ್ ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!