Home Uncategorized ನೆರೆ ಹಾನಿ ಪ್ರದೇಶಕ್ಕೆ B.Y.ವಿಜಯೇಂದ್ರ ಭೇಟಿ ಸಾದ್ಯಪುರನ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಬೆಳೆ ಹಾನಿ ವೀಕ್ಷಣೆ

ನೆರೆ ಹಾನಿ ಪ್ರದೇಶಕ್ಕೆ B.Y.ವಿಜಯೇಂದ್ರ ಭೇಟಿ ಸಾದ್ಯಪುರನ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಬೆಳೆ ಹಾನಿ ವೀಕ್ಷಣೆ

0

ಯಾದಗಿರಿ ನೆರೆ ಹಾನಿ ಪ್ರದೇಶಕ್ಕೆ B.Y.ವಿಜಯೇಂದ್ರ ಭೇಟಿ, ಸಾದ್ಯಪುರನ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ಬೆಳೆ ಹಾನಿ ವೀಕ್ಷಣೆ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಪುರ ಗ್ರಾಮ, ಮಳೆಯಿಂದ ಹಾನಿಯಾದ ಹತ್ತಿ ಬೆಳೆ ವೀಕ್ಷಣೆ, ವಿಜಯೇಂದ್ರ ಮುಂದೆ ನೋವು ತೊಡಿಕೊಂಡ ರೈತರು, ಸರ್ ಯಾರು ಬಂದು ನಮ್ಮ ಕಷ್ಟ ಕೇಳಿಲ್ಲ ಎಂದ ರೈತರು, ವಿಜಯೇಂದ್ರಗೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ರಾಜುಗೌಡ ಸೇರಿ ಹಲವು ಬಿಜೆಪಿ ನಾಯಕರು ಸಾಥ್

LEAVE A REPLY

Please enter your comment!
Please enter your name here

error: Content is protected !!