Home Uncategorized ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಪ್ರಿಯಾಂಕ್ಖರ್ಗೆ ವಿರುದ್ಧ ಕಿಡಿ

ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಪ್ರಿಯಾಂಕ್ಖರ್ಗೆ ವಿರುದ್ಧ ಕಿಡಿ

0
ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಪ್ರಿಯಾಂಕ್ಖರ್ಗೆ ವಿರುದ್ಧ ಕಿಡಿ

ಯಾದಗಿರಿ ಸಚಿವ ಪ್ರಿಯಾಂಕ್ ಖರ್ಗೆ ಪಿಎಂ ಮೋದಿ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿಗೆ *ಯಾದಗಿರಿಯಲ್ಲಿ ಮಾಜಿ ಸಚಿವ ರಾಜುಗೌಡ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ* ದಯವಿಟ್ಟು ಸಚಿವರಾಗಿ ವಿರೋಧ ಪಕ್ಷದ ನಾಯಕರ ತರಹ ಮಾತನಾಡುತ್ತಿದ್ದಿರಿ, ನಿಮ್ಮ ಕೆಲಸ ನೀವು ಮಾಡಿ,ಪಿಎಂ ಮೋದಿ,ಕೇಂದ್ರ ಸರಕಾರಕ್ಕೆ ಬಯ್ಯುವದನ್ನು ಬಿಡಿ, ನಿಮ್ಮದು ಬಯ್ಯುವ ಖಾತೆನಾ, ಕೇಂದ್ರದ ಮೇಲೆ ಗುಬೆ ಕೂರಿಸಬೇಡಿ, ಕೇಂದ್ರಕ್ಕೆ ನಿಯೋಗ ಭೇಟಿ ನೀಡಿ, ಸರ್ವ ಪಕ್ಷದ ನಿಯೋಗದ ಸಭೆ ಕರೆಯಲಿ, ಮೊದಲು ನೆರೆ ಹಾನಿ ಬಗ್ಗೆ ನಿಮ್ಮ ಹಣ ಖರ್ಚು ಮಾಡಿ, ನೀವು ಪೆಪರ್ ಹುಲಿಗಳು, ಬಿ.ಎಸ್.ವೈ. ಅವರು ಸಿಎಂ ಇದ್ದಾಗ ವಿಮಾನ ನಿಲ್ದಾಣದಿಂದ ಹೊರಗಡೆ ಬಂದಿಲ್ಲ ಎಂದು ಹೇಳಿಕೆ ನೀಡಿದ ಪ್ರಿಯಾಂಕ್ ಖರ್ಗೆಗೆ ರಾಜುಗೌಡ ಸವಾಲ್ ಯಡಿಯೂರಪ್ಪ ಅವರು ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿ ಪರಿಹಾರ ನೀಡಿದ್ದಾರೆ, ದೀಪಾವಳಿ ಹಬ್ಬವು ಸಂತ್ರಸ್ತರ ಜೊತೆ ಆಚರಣೆ ಮಾಡಿದ್ದಾರೆ, ಬಿ.ಎಸ್.ವೈ ಅವರು ಭೇಟಿ ನೀಡಿರುವ ಪೊಟೋ ,ವಿಡಿಯೋ ಕಳುಹಿಸಿ ಸಾಬೀತು ಪಡಿಸಿದ್ರೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಡುತ್ತಾರಾ ಎಂದು ರಾಜುಗೌಡ ಸವಾಲ್, ಮೈಕ್ ಮುಂದೆ ಪೌರುಷ ತೊರಿಸಬೇಡಿ ಎಂದ ರಾಜುಗೌಡ

LEAVE A REPLY

Please enter your comment!
Please enter your name here

error: Content is protected !!