Home Uncategorized ಅಂತರಾಷ್ಟ್ರೀಯ ಆರ್ಯ ಮಹಾ ಸಮ್ಮೇಳನ ಅಕ್ಟೋಬರ್ 30,31, ನವೆಂಬರ್ 01 02 2025 ರವರೆಗೆ ದೆಹಲಿ ಆರ್ಯ ಸಮಾಜ ಸಮ್ಮೇಳನ

ಅಂತರಾಷ್ಟ್ರೀಯ ಆರ್ಯ ಮಹಾ ಸಮ್ಮೇಳನ ಅಕ್ಟೋಬರ್ 30,31, ನವೆಂಬರ್ 01 02 2025 ರವರೆಗೆ ದೆಹಲಿ ಆರ್ಯ ಸಮಾಜ ಸಮ್ಮೇಳನ

0

ಅಂತರಾಷ್ಟ್ರೀಯ ಆರ್ಯ ಮಹಾ ಸಮ್ಮೇಳನ ಅಕ್ಟೋಬರ್ 30,31, ನವೆಂಬರ್ 01 02 2025 ರವರೆಗೆ ದೆಹಲಿ ಆರ್ಯ ಸಮಾಜ ಸಮ್ಮೇಳನವು ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿಯವರ 200 ವರ್ಷದ ಜನ್ಮದಿನದ ಪ್ರಯುಕ್ತ ಹಾಗೂ ಆರ್ಯ ಸಮಾಜ ಸ್ಥಾಪನೆಯಾಗಿ 150ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅಂತರಾಷ್ಟ್ರೀಯ “ಆರ್ಯ ಮಹಾ ಸಮ್ಮೇಳನ” ಆಯೋಜಿಸಲಾಗಿದೆ. ಎಂದು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಅಧ್ಯಕ್ಷ ಸಂಜಯ್ ಮಿಸ್ಕಿನ್ ತಿಳಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನವನ್ನ ಸ್ವರ್ಣ ಜಯಂತಿ ಪಾರ್ಕ್ ರೋಹಿಣಿ ಸೆಕ್ಟರ್ ೧೦ ದೆಹಲಿಯಲ್ಲಿ ೮೫ ರಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಸಮ್ಮೇಳನವನ್ನ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಯವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಶ್ಮೀರದಿಂದ ಅನ್ಯಾಕುಮಾರಿ – ಆಸ್ಲಾಂ ದಿಂದ ಪಂಚಾಲದವರೆಗೆ ಭಾರತದ ಎಲ್ಲಾ ಭಾಗದಿಂದ ಆರ್ಯ ಸಮಾಜದ ಪ್ರತಿ ನಿಧಿಗಳು ಆಗಮಿಸಲಿದ್ದಾರೆ .ಈ ಸಮ್ಮೇಳನಕ್ಕೆ 45 ದೇಶದಿಂದ ಪ್ರತಿ ನಿಧಿಗಳು ಭಾಗವಹಿಸುತ್ತಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯದಿಂದ ಹೆಚ್ಚು ಹೆಚ್ಚು ಸಂಖ್ಯೆಯಿಂದ ಜನರು ಭಾಗಿಯಾಗಲು ಕರ್ನಾಟಕ ಆರ್ಯ ಪ್ರತಿನಿಧಿಗಳು ವಿಬಂತಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!