Home Uncategorized ಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ

ಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ

0
ಲಿಂ.ಪೂಜ್ಯ ಶ್ರೀ ಚನ್ನವೀರ ಶಿವಯೋಗಿಗಳ 71ನೇ ವರ್ಷದ ಪುಣ್ಯಸ್ಮರಣೆ

ಶ್ರೀಗಳ ಜನ್ಮ ದಿನಾಚರಣೆ ಹಾಗೂ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮತ್ತು
ಲಿಂ. ಪೂಜ್ಯ ಶ್ರೀ ಡಾ. ಶರಣಬಸವಪ್ಪಾ ಅಪ್ಪಾಜೀ ರವರ ಶೃಧ್ಧಾಂಜಲಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುಲಫಲ ಮಠದ ಶ್ರೀ ಸಾರಂಘಧರೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಇದೃ 10-09-2015, 11:00 ಗಂಟೆಗೆ ಸುಲಫಲ ಮಠದ ಕಲ್ಯಾಣ ಮಂಟಪದಲ್ಲಿವ ಕಾರ್ಯಕ್ರಮ ಹಮ್ಮಿಕೊಂಡಿದ್ದಿ
ಪೂಜ್ಯ ಶ್ರೀ ಡಾ. ಗಂಗಾಧರ ಶಿವಾಚಾರ್ಯರು ಸಿದ್ದ ಸಂಸ್ಥಾನ ಮಠ, ಅಬ್ಬೆ ಕುಮಕೂರವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗ್ತಾ ಇದೆ ಕಾರ್ಯಕ್ರಮ ದ ಅಧ್ಯಕ್ಷತೆಯನ್ನ ಪೂಜ್ಯ ಶ್ರೀಮತಿ ಡಾ; ದಾಕ್ಷಾಯಣಿ ಎಸ್ ಅಪ್ಪಾ ರವರು ವಹಿಸಲಿದ್ದಾರೆ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನ ಕೋರಿದ್ದಾರೆ

LEAVE A REPLY

Please enter your comment!
Please enter your name here

error: Content is protected !!