ಇನ್ನಾ ಗ್ರಾಂ ಮೂಲಕ ಥೈಲ್ಯಾಂಡ್ ನಿಂದ ಹೈಡೋ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಬಟ್ಟೆ ವ್ಯಾಪಾರಿಯನ್ನ ನಿನ್ನೆ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತವನೀಶ್ ಬಂಧಿತ ಆರೋಪಿಯಾಗಿದ್ದು, ಒಂದು ಕೋಟಿ 22 ಲಕ್ಷ ಮೌಲ್ಯದ ಎರಡು ಕೆಜಿ 779 ಗ್ರಾಂ ಹೈಡೋ ಗಾಂಜಾ ಸೀಜ್ ಮಾಡಿದ್ದಾರೆ. ಮೂಲತಃ ದಾವಣಗೆರೆ ಮೂಲದ ತವನೀಶ್ ಪಿಯುಸಿ ಡ್ರಾಪ್ ಆಗಿದೆ. ಚಿಕ್ಕಜಾಲದಲ್ಲಿ ವಾಸವಿರುವ ತವನೀಶ್ ಕಾಲೇಜು ಬಳಿ ಗಾಂಜಾ ಡೀಲ್ ಮಾಡ್ತಿದ್ದ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯದ ಹೊರಭಾಗದಲ್ಲಿ ಪಾರ್ಟಿಗಳಿಗೆ ಹೋಗುತ್ತಿದ್ದನು ಎನ್ನಲಾಗಿದೆ
ಹೈಡೋ ಗಾಂಜಾ ತರಿಸಿ ಮಾರಾಟ ಮಾಡ್ತಿದ್ದ ಬಟ್ಟೆ ವ್ಯಾಪಾರಿ ಅರೆಸ್ಟ್
RELATED ARTICLES
Recent Comments
Hello world!
ಮೇಲೆ