ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ಮುಗಿಸಿದ ಚುನಾವಣೆ ಅಧಿಕಾರಿಗಳು
ಅಧ್ಯಕ್ಷರಾಗಿ ಶಿವಲಿಲಾ ಸದಾಶಿವ ಬುಡಾಳೆ ಉಪಾಧ್ಯಕ್ಷ ಭುವನೇಶ್ವರಿ ಭೀಮಪ್ಪ ಯಂಕಂಚಿ ಆಯ್ಕೆ
ಸವದಿ ಜಾರಕಿಹೊಳಿ ಬೆಂಬಲಿಗರ ನಡುವೆ ಜಟಾಪಟಿ ಏರ್ಪಟ್ಟಿತ್ತು
ಮೂಲ ಕಾಂಗ್ರೆಸ್ಸಿಗರಿಗೆ ಬೆಂಬಲ ಸೂಚಿಸಿ ಎಲ್ಲಾ ಸದಸ್ಯರು
ಸವದಿ ಜಾಣ್ಮೆ ನಡೆಯಿಂದ ಪುರಸಭೆ ಚುನಾವಣೆ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ಮುಕ್ತಾಯ





