ಕೆಜಿಎಫ್ ತಾಲೂಕಿನ ಶಾಸಕಿ ರೂಪಕಲಾ ಶಶಿಧರ್ ರವರು ಇಂದು ಬೆಳಗ್ಗೆ ಗ್ರಾಮದ ಸರ್ಕಾರಿ ಜಮೀನುಗಳಿಗೆ ಭೇಟಿ ನೀಡಿದ್ರು. ಎನ್. ಜಿ. ಹುಲ್ಕೂರು ಗ್ರಾಮ ಪಂಚಾಯತಿ ಪಂಥನಹಳ್ಳಿ ಗ್ರಾಮಸ್ಥರ ಕೋರಿಕೆ ಮೇರೆಗೆ ಪಂಥನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂಬರ್ 90 ರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಗ್ರಾಮದ ಹಲವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು
ಸರ್ಕಾರಿ ಜಮೀನು ಪರಿಶೀಲನೆ ನಡೆಸಿದ ಶಾಸಕರು
RELATED ARTICLES
Recent Comments
Hello world!
ಮೇಲೆ