ಕಲಬುರಗಿಯಲ್ಲಿ ನಿರಂತರ ಮಳೆ ಹಿನ್ನಲೆ
ಸೇಡಂ ತಾಲ್ಲೂಕಿನ ಬಟಗೇರಾ ಗ್ರಾಮದ ಹಲವು ಮನೆಗಳಿಗೆ ನುಗ್ಗಿದ ನೀರು
ಮೊಳಕಾಲುದ್ದ ನಿಂತಿರುವ ನೀರಿನಲ್ಲಿ ಜನರ ಪರದಾಟ
ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ನೇನೆದು ಹಾಳು
ಬಟಗೇರಾ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನ ಮುಳುಗಡೆ
ಬಟಗೇರಾ ಹತ್ತಿರದಾ ಕಾಗಿಣಾ ನದಿ ಸೇತುವೆ ಮುಳುಗಡೆ
ಸೇಡಂ ಮುಧೋಳ್ ರಸ್ತೆ ಸಂಪರ್ಕ ಕಡಿತ
ಸೇತುವೆಯ ಬಳಿ ವಾಹನಗಳನ್ನ ತಡೆಯುತ್ತಿರುವ ಪೊಲೀಸರು