ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ ,
ಮಳೆ ಅಬ್ಬರಕ್ಕೆ ರಸ್ತೆ ಸಂಪೂರ್ಣ ಜಲಾವೃತ,
ವಂಕಸಂಬ್ರದ ರಸ್ತೆ ಜಲಾವೃತ,
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ವಂಕಸಂಬ್ರ ರಸ್ತೆ,
ವಂಕಸಂಬ್ರದಿಂದ ತೋರಣತಿಪ್ಪಗೆ ಸಂಪರ್ಕದ ರಸ್ತೆ,
ಉಕ್ಕಿ ಹರಿಯುವ ನೀರಿನಲ್ಲಿ ಜನರ ಸಂಚಾರ,
ರಸ್ತೆ ಜಲಾವೃತವಾದರು ಅಪಾಯದ ನಡುವೆ ಜನರ ಸಂಚಾರ,
ಮತ್ತೊಂದೆಡೆ ಕುಸಿದ ಬಿದ್ದ ಮನೆ ಗೊಡೆಗಳು,
ನಿರಂತರ ಮಳೆಯಿಂದ ಬೊರಬಂಡಾ ಗ್ರಾಮದ ಎರಡು ಮನೆ ಗೊಡೆಗಳು ಕುಸಿತ,
ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನರ ಸಂಕಷ್ಟ.