ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯಾವಾರು ಮೀಸಲಾತಿ ಹಂಚಿಕೆ ಮಾಡಿ ನ್ಯಾ ಎ. ಜೆ ಸದಾಶಿವ ಆಯೋಗದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಡಿಎಸ್ ಎಸ್ ಸಂಚಾಲಕರಾದ ಚಿಕ್ಕೋಬನಹಳ್ಳಿ ಕರಿಬಸಪ್ಪ ಒತ್ತಾಯಿಸಿದರು. ಮೊಳಕಾಲ್ಕೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು, ಒಳಮೀಸಲಾತಿ ಜಾರಿಗೆ ಬಗ್ಗೆ ಜಾತಿವಾದಿಗಳು, ರಾಜಕೀಯ ಮುಖಂಡರು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕೆಂದರು
ಒಳ ಮೀಸಲಾತಿ ಬಗ್ಗೆ ಜಾತಿವಾದಿಗಳು ಬೇಕಾಬಿಟ್ಟಿ ಹೇಳಿಕೆ ನಿಲ್ಲಿಸಬೇಕು
RELATED ARTICLES
Recent Comments
ಮೇಲೆ Hello world!





