ನಟ ದರ್ಶನ್ ಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನೀಡಲಾಗುತ್ತಿರುವ ಹೈಫೈ ಸೌಲಭ್ಯ ಹಾಗೂ ರಾಜಾತಿಥ್ಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ನೋ ಕಾಮೆಂಟ್ಸ್ ಎಂದು ಸಿಡಿಮಿಡಿಗೊಂಡ ಘಟನೆ ನಡೆದಿದೆ. ಧಾರವಾಡ ನಗರದಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದ ಸಚಿವ ಸಂತೋಷ ಲಾಡ್ ನೀವು ಹೀಗೆ ಕೇಳಿದರೆ ಏನು ಹೇಳಲಿ ಹೇಳಿ ಎಂದಿದ್ದಾರೆ. ದರ್ಶನ ಬಗ್ಗೆ ನನ್ನನ್ನು ಹೀಗೆ ಕೇಳಿದರೆ ಅದರ ಬಗ್ಗೆ ನಾನು ಏನಂತ ಕಾಮೆಂಟ್ ಮಾಡಲಿ? ಅದರ ಬಗ್ಗೆ ನಾನೇನೂ ಕಾಮೆಂಟ್ ಮಾಡೋದಿಲ್ಲ ಎಂದಿದ್ದಾರೆ.
ದರ್ಶನ ಜೈಲು ಹೈಫೈ ಜೀವನ; ಸಚಿವ ಸಂತೋಷ ಲಾಡ್ ನೋ ರಿಯಾಕ್ಷನ್
RELATED ARTICLES
Recent Comments
ಮೇಲೆ Hello world!





