ಬೆಳಗಾವಿ ಸ್ಮಾರ್ಟ್ ಸಿಟಿ ಮಾಡಿರ ರಸ್ತೆಯಿಂದ ಮಹಾನಗರ ಪಾಲಿಕೆ 20 ಕೋಟಿ ರೂ. ಜಾಗ ಕಳೆದುಕೊಂಡವರಿಗೆ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಹೇಳಿದರು. ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಲಿಕೆ ಸ್ಮಾರ್ಟ್ ಸಿಟಿಗೆ ರಸ್ತೆ ಮಾಡಲು ಅವಕಾಶ ಕೊಟ್ಟಿತ್ತು. ಆದರೆ ಮನೆ ತೆರವು ಮಾಡಲು ಅಲ್ಲ. ಸ್ಮಾರ್ಟ್ ಸಿಟಿ ಮನೆ ತೆರವು ಮಾಡಿದ್ದರಿಂದ ನಾವು ದಂಡ ಕಟ್ಟಬೇಕಾಗಿದೆ ಎಂದರು.
ಸ್ಮಾರ್ಟ್ ಸಿಟಿ ತಪ್ಪಿನಿಂದ ಪಾಲಿಕೆಗೆ 20 ಕೋಟಿ ನಷ್ಟ: ಅಶೋಕ
RELATED ARTICLES
Recent Comments
ಮೇಲೆ Hello world!





