ರಾಜ್ಯ ರಾಜಧಾನಿಯಲ್ಲಿ ಡೆಂಗಿ ಕೇಸ್ ಏರಿಳಿತ ಹಿನ್ನೆಲೆ
ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹೊಸ ಪ್ಲ್ಯಾನ್.
ಸೊಳ್ಳೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಓವಿ ಟ್ರ್ಯಾಪ್ ಅಳವಡಿಕೆ
ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಓವಿ ಟ್ರ್ಯಾಪ್ ಗೆ ಚಾಲನೆ
ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿರೋ ಓವಿ ಟ್ರ್ಯಾಪ್ ಸಾಧನ
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯಿಂದ ಓವಿ ಟ್ರ್ಯಾಪ್ ಅಳವಡಿಕೆ ಕಾರ್ಯ
ಸೊಳ್ಳೆಗಳು ಹೆಚ್ಚಿರೋ ಕಡೆ ಈ ಸಾಧನ ಅಳವಡಿಸಿ ಕಂಟ್ರೋಲ್ ಗೆ ಪ್ಲ್ಯಾನ್
ಡೆಂಗ್ಯೂ,ಮಲೇರಿಯಾ ಸೊಳ್ಳೆಗಳನ್ನ ಕಂಟ್ರೋಲ್ ಮಾಡಲು ಹೊಸ ಪ್ಲಾನ್
ಏನಿದು ಬಯೋ ಟ್ರ್ಯಾಪ್, ಕಾರ್ಯ ಹೇಗೆ?
ಇದೊಂದು ಮಡಿಕೆ ಆಕಾರದ ಸಾಧನವಾಗಿದೆ
ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಹಾಕಲಾಗುತ್ತೆ
ರಾಸಯನಿಕ ಮಿಶ್ರಣ ಸೊಳ್ಳೆಗಳನ್ನ ಆಕರ್ಷಿಸಿ ಸಾಯಿಸುತ್ತೆ
ಒಂದು ಬಯೋ ಟ್ರ್ಯಾಪ್ ಸಾಧನ 30 ದಿನ ಕೆಲಸ ಮಾಡಲಿದೆ
ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ರಷ್ಟು ಸೊಳ್ಳೆಗಳ ನಿಯಂತ್ರಣ ಸಾಧ್ಯ





