ಮೆಜೆಸ್ಟಿಕ್ ನಿಂದ ಆಟೋ ಬುಕ್ ಮಾಡೋ ಮುನ್ನ ಎಚ್ಚರ..
ಮಿತಿಮೀರಿದ ಆಟೋ ಚಾಲಕರ ಹಾವಳಿ.
ಬೆಳ್ಳಂಬೆಳಗ್ಗೆ ಮಹಿಳೆ ಜೊತೆ ಆಟೋ ಚಾಲಕನ ಕಿರಿಕ್.
ಮಹಿಳೆ ಮೇಲೆ ದರ್ಪ ಮೆರೆದ ಆಟೋ ಚಾಲಕ
ಮೆಜೆಸ್ಟಿಕ್ ನಿಂದ ಬಿಟಿಎಂ ಲೇಔಟ್ ಗೆ ಆಟೋ ಬುಕ್ ಮಾಡಿದ್ದ ಮಹಿಳೆ
300 ರೂಪಾಯಿಗೆ ಆಟೋ ಬುಕ್ ಮಾಡಿದ್ದ ಕುಟುಂಬ.
ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ ಆಟೋ ಚಾಲಕನ ಹೈಡ್ರಾಮಾ.
ಕಾರ್ಪೋರೇಷನ್ ಸರ್ಕಲ್ ನಲ್ಲಿ ಆಟೋ ನಿಲ್ಲಿಸಿ ಹೆಚ್ಚುವರಿ ಹಣಕ್ಕೆ ಬೇಡಿಕೆ.
ಪ್ರಯಾಣಿಕರು ಹೆಚ್ಚು ಹಣ ನೀಡಲು ಒಪ್ಪದ ಹಿನ್ನಲೆ.
ನಡುರಸ್ತೆಯಲ್ಲಿ ಮಹಿಳೆ ಮತ್ತು ಮಗುವನ್ನ ಆಟೋದಿಂದ ಕೆಳಗಿಳಿಸಿ ಗಲಾಟೆ.
ಮೆಜೆಸ್ಟಿಕ್ ನಿಂದ ಬೆಳಗ್ಗೆ 9 ಗಂಟೆಗೆ ಓಲಾ ಮೂಲಕ ಆಟೋ ಬುಕ್ ಮಾಡಿದ್ದ ಮಹಿಳೆ.
ಅರ್ಧ ದಾರಿಗೆ ಬಂದಿದ್ದೆ ತನ್ನ ನಕಲಿ ಬುದ್ದಿ ತೋರಿಸಿದ ಆಟೋ ಚಾಲಕ
ಆಟೋ ಚಾಲಕನ ಕಿರಿಕ್ ಗೆ ಬೇಸತ್ತು ತನ್ನ ಗಂಡನಿಗೆ ಕರೆ
ನಂತ್ರ ಕಾರ್ಪೊರೇಶನ್ ಸರ್ಕಲ್ ನಡು ರಸ್ತೆಯಲ್ಲೇ ಮಹಿಳೆ ಮೇಲೆ ಆಟೋ ಚಾಲಕನ ಗಲಾಟೆ
ಹೆಚ್ಚಿನ ಹಣ ಕೊಟ್ಟರೆ ಕರೆದುಕೊಂಡು ಹೋಗುತ್ತೇನೆ
ಇಲ್ಲ ಅಂದ್ರೆ ಇಲ್ಲೇ ಬಿಟ್ಟು ಹೋಗ್ತೀವಿ ಎಂದ ಆಟೋ ಚಾಲಕ.
ಆಟೋ ಚಾಲಕನ ನಡೆಗೆ ಸಾರ್ವಜನಿಕರ ಆಕ್ರೋಶ.
ಕಡೆಗೆ ನಡುರಸ್ತೆಯಲ್ಲೇ ಬಿಟ್ಟು ಆಟೋ ಚಾಲಕ ಎಸ್ಕೇಪ್
ಓಲಾದಲ್ಲಿ ಆಟೋ ಬುಕ್ ಮಾಡಿದ್ರು ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಮಾಡಿದ ಆಟೋ ಚಾಲಕ





