ಈರುಳ್ಳಿ ಬೆಳೆಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರೈತರು ಚಿತ್ರದುರ್ಗ ದಲ್ಲಿ ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಬೆಳೆ ವಿಮೆಗೆ ಸಂಬಂಧಿಸಿದಂತೆ ಒಂದು ಬಣದ ರೈತರನ್ನು ತೋಟಗಾರಿಕೆ ಉಪನಿರ್ದೇಶಕರು ಕರೆದು ಸಭೆ ನಡೆದುತ್ತಿರುವುದು ತಿಳಿದು, ಸಭಾಂಗಣಕ್ಕೆ ನುಗ್ಗಲು ಯತ್ನಿಸಿದರು. ಈ ಸಮಯದಲ್ಲಿ ಪೊಲೀಸರಿಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿಯಾಯಿತು. ಒಳಗೆ ನಡೆಯುತ್ತಿದ್ದ ಸಭೆ ರದ್ದುಗೊಳಿಸಿ ಮುಂದೂಡಲಾಯಿತು
ಡಿಸಿ ಕಚೇರಿ ಸಭಾಂಗಣ ನುಗ್ಗಲೆತ್ನಿಸಿದ ರೈತರು
RELATED ARTICLES
Recent Comments
ಮೇಲೆ Hello world!





