ದರ್ಶನ್ ವಿಚಾರದಲ್ಲಿ ಸರ್ಕಾರದ ಫೆಲ್ಯೂವರ್ ಇದೆ. ಇವತ್ತು ನಡೆಯೋ ವಿದ್ಯಮಾನಗಳನ್ನು ನೋಡಿದಾಗ ರಾಜ್ಯದಲ್ಲಿ ಜನ ಸಾಮಾನ್ಯರು ಸತ್ರೆ ನ್ಯಾಯ ಇಲ್ಲ. ನನ್ನ ವಯಕ್ತಿಕ ಭಾವನೆಯಿಂದ ಹೇಳೋದ ಆದ್ರೆ ರೌಡಿ ಶೀಟರ್ ಜೊತೆ ಕೂತಿರೋದು ಸಾಕ್ಷಿ ನಾಶ ಮಾಡೋಕೆ ಇದೊಂದು ಪ್ಲಾನ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕಿಡಿ ಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪರಪ್ಪನ ಅಗ್ರಹಾರದಲ್ಲಿದ್ದಿಕ್ಕೊಂಡು ಪೋಟೋ ಹರಿ ಬಿಡ್ತಾರೆ ಅಂದ್ರೆ ಸಾಕ್ಷಿ ಹೆದರಿಸಲು ಇದೊಂದು ಪ್ಲಾನ್ ಎಂದರು.
ದರ್ಶನ್ ಕೇಸ್ ವಿಚಾರಕ್ಕೆ ಜೋಶಿ ಹೇಳಿದ್ದೇನು?
RELATED ARTICLES
Recent Comments
ಮೇಲೆ Hello world!





