Google search engine
ಮನೆUncategorizedನೂತನ ವಾಗಿ ಆಯ್ಕೆಯಾದ ಸಂಸದ ಹಾಗೂ ಶಾಸಕರಿಗೆ ಅಬಿನಂದನಾ ಸಮಾರಂಭ ಹಮ್ಮಿ ಕೊಂಡ ಬೀದರ ಜಿಲ್ಲಾ...

ನೂತನ ವಾಗಿ ಆಯ್ಕೆಯಾದ ಸಂಸದ ಹಾಗೂ ಶಾಸಕರಿಗೆ ಅಬಿನಂದನಾ ಸಮಾರಂಭ ಹಮ್ಮಿ ಕೊಂಡ ಬೀದರ ಜಿಲ್ಲಾ ಕಾಂಗ್ರೆಸ್ ಪಕ್ಷ

ಬೀದರ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಂದ   ದಿನಾಂಕ 25 ರಂದು ಭಾನುವಾರ ಬೀದರ ನಗರದ ಖಾಸಗಿ ಫಂಕ್ಷನ್ ಹಾಲ್ ಒಂದರಲ್ಲಿ ನಡೆಸಲಾದ  ಕಾರ್ಯಕರ್ಮ ಒಂದರಲ್ಲಿ ನೂತನ ವಾಗಿ ಆಯ್ಕೆಯಾದ ಸಂಸದ ಹಾಗೂ ಶಾಸಕರಿಗೆ ಅಬಿನಂದನಾ ಸಮಾರಂಭ  ನಡೆಸಲಾಯಿತು

ಈ ಕಾರ್ಯಕ್ರಮದಲ್ಲಿ ನೂತನವಾಗಿ ಸಂಸದರಾಗಿ  ಆಯ್ಕೆದ  ಸಾಗರ ಖಂಡ್ರೆ ,ಹಾಗೂ ಈಶಾನ್ಯ  ಪದವಿ ಧರ ಕ್ಷೇತ್ರದಿಂದ ಆಯ್ಕೆಯಾದ  ಚಂದ್ರಶೇಖರ ಪಾಟೀಲ ಅವರನ್ನು  ಪಕ್ಷದ ವತಿಯಿಂದ ಸನ್ಮಾನ ಮಾಡಲಾಯಿತು

ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಸ್ವಿಕರಿಸಿದ ನಂತರ ಮಾತನಾಡಿದ ಸಂಸದರ ಸಾಗರ ಖಂಡ್ರೆ ಅವರು ತಮ್ಮ ಗೆಲ್ಲುವ ವಿಗಾಗಿ ಶ್ರಮಿಸಿದ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯರ್ಕತರಿಗೆ  ಅಬಿನಂದಿಸಿ ಜಿಲ್ಲೆಯಲ್ಲಿ ನಡೆಯುತಿರುವ ರಾಷ್ಟ್ರೀಯ ಹೇದ್ದಾರಿಗಳ ಕಾಮಗಾರಿಗಳನ್ನು ಹಾಗೂ ಮಳೆಯಿಂದ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಕೂಡಲೆ ಸರಿಪಡಿಸುವಂತೆ ಕೇಂದ್ರ ಸಚಿವರಾದ ನಿತಿನ್ ಗಡಕರಿ ಯವರಿಗೆ ಒತ್ತಾಯಿಸುವುದಾಗಿ ತಿಳಿಸಿದರು

ಸಚಿವರಾದ ರಹಿಂ ಖಾನ್ ,ಮಾಜಿ ಸಚಿವರಾದ ರಾಜಶೇಖರ ಪಾಟೀಲ, ವಿಧಾನ ಪರಿಷತ ಸದಸ್ಯ ರಾದ ಭೀಮರಾವ್ ಪಾಟೀಲ ಮಾಜಿ ಶಾಸಕರಾದ ಅಶೋಕ ಖೇಣಿ ,ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ರಾದ ಬಸವರಾಜ ಜಾಬಶಟ್ಟಿ ಈ ಸಮಾರಂಭದಲ್ಲಿ ಪಾಲಗೊಂಡಿದರು

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!