. ಕಲ್ಯಾಣ ಕರ್ನಾಟಕ ಸೈಕೆ ಆರ್ಟಿಸ್ಟ್ ಹಾಗೂ ಐಪಿಎಸ್ ಕರ್ನಾಟಕ ಚಾಪ್ಟರ್ ಸೇರಿ ಕಲಬುರಗಿಯಲ್ಲಿನ ಹೊಸ MRMC ಅಲುಮ್ನಿ ಕಟ್ಟಡದಲ್ಲಿ 2024ರ 34ನೇ ವಾರ್ಷಿಕ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ರಾಹುಲ್ ಮಂದಕನಳ್ಳಿ ಅವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಎರಡು ಮನೋರೋಗ ತಜ್ಞರ ತಂಡಗಳು ಸೇರಿ ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಾರ್ಷಿಕ ಸಮ್ಮೇಳನ ಮಾಡುತ್ತಿದ್ದೂ, ಇದರ ವಿಷಯವೆಂದರೆ ಸೆಕ್ಸ್ ಮತ್ತು ಮೆಂಟಲ್ ಹೆಲ್ತ್ ಎಂಬುವ ವಿಚಾರವಾಗಿ ಮಂಗಳ ಮುಖಿಯರಿಗೆ ಸಂಬಂಧಪಟ್ಟಂತೆ ಈ ಸಮ್ಮೇಳನ ನಡೆಯುತ್ತಿದ್ದೂ, ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ





