Google search engine
ಮನೆUncategorizedರಾಜ್ಯಪಾಲರ ವಿರುದ್ದ ಮುಗಿಬಿದ್ದಿರುವ ಕಾಂಂಗ್ರೆಸ್ ನಾಯಕರ ವಿರುದ್ದ ರೋಡಿಗಿಳಿದ ಬಿಜೆಪಿಕೈ ನಾಯಕರ ವಿರುದ್ದ ...

ರಾಜ್ಯಪಾಲರ ವಿರುದ್ದ ಮುಗಿಬಿದ್ದಿರುವ ಕಾಂಂಗ್ರೆಸ್ ನಾಯಕರ ವಿರುದ್ದ ರೋಡಿಗಿಳಿದ ಬಿಜೆಪಿಕೈ ನಾಯಕರ ವಿರುದ್ದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿ ಭಟನೆ

. ಮುಖ್ಯಮಂತ್ರಿಗಳ ವಿರಿದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಹಿನ್ನೆಲೆ

ರಾಜ್ಯಪಾಲರ ವಿರುದ್ದ. ಮುಗಿಬಿದ್ದಿರುವ ಕಾಂಂಗ್ರೆಸ್ ನಾಯಕರ ವಿರುದ್ದ ರೋಡಿಗಿಳಿದ ಬಿಜೆಪಿ

ಕೈ ನಾಯಕರ  ವಿರುದ್ದ  ಫ್ರೀಡಂ ಪಾರ್ಕ್ ನಲ್ಲಿ ಪ್ರತಿ ಭಟನೆ ಮಾಡ್ತಿರುವ ಬಿಜೆಪಿ

ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ

ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಶಾಸಕ ಅಶ್ವತ್ ನಾರಾಯಣ್, ರಾಮ್ ಮೂರ್ತಿ, ರವಿ ಸುಬ್ರಹ್ಮಣ್ಯ, ಗೋಪಾಲಯ್ಯ

ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗ್ತಿರುವ

ಪ್ರತಿಭಟನಾಕಾರರು

ಸೈಟ್ ಕಳ್ಳ ಸಿದ್ದರಾಮಯ್ಯನಿಗೆ ಧಿಕ್ಕಾರ ಅಂತ ಕೂಗ್ತಿರುವ ಪ್ರತಿಭಟನಾಕಾರರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!