Home Uncategorized ನಾಗಸಂಧ್ರ to ಮಾದವರ ಲೇನ್ ಸಿಗ್ನಲ್ ಟೆಸ್ಟ್ ಹಿನ್ನೆಲೆ ಇಂದು ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ to ನಾಗಸಂಧ್ರ ಮೆಟ್ರೋ ಸೇವೆ ಸ್ಥಗಿತ

ನಾಗಸಂಧ್ರ to ಮಾದವರ ಲೇನ್ ಸಿಗ್ನಲ್ ಟೆಸ್ಟ್ ಹಿನ್ನೆಲೆ ಇಂದು ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ to ನಾಗಸಂಧ್ರ ಮೆಟ್ರೋ ಸೇವೆ ಸ್ಥಗಿತ

0

ನಾಗಸಂಧ್ರ to ಮಾದವರ ಲೇನ್ ಸಿಗ್ನಲ್ ಟೆಸ್ಟ್ ಹಿನ್ನೆಲೆ

ಇಂದು ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ to ನಾಗಸಂಧ್ರ ಮೆಟ್ರೋ ಸೇವೆ ಸ್ಥಗಿತ

ಈ ಹಿನ್ನೆಲೆ ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ಜನಜಂಗುಳಿ

ಸೇವೆ ರದ್ದತು ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು

ಹೀಗಾಗಿ ಪೀಣ್ಯ ಇಂಡಸ್ಟ್ರೀಸ್ ಮೆಟ್ರೋ ನಿಲ್ದಾಣದಿಂದ ವಾಪಾಸ್ ಹೋಗುತ್ತಿರುವ ಪ್ರಯಾಣಿಕರು

ಆಗಸ್ಟ್ 20, 23 ಹಾಗೂ 30 ರಂದು ಹೊಸ ಮಾರ್ಗದ ಸಿಗ್ನಲ್ ಟೆಸ್ಟ್ ಸಂಬಂಧ ಸಂಚಾರ ಇರುವುದಿಲ್ಲ

ನಮ್ಮ ಮೆಟ್ರೋ ಅಧಿಕಾರಿಗಳಿಂದ ಮಾಹಿತಿ

LEAVE A REPLY

Please enter your comment!
Please enter your name here

error: Content is protected !!