Home Uncategorized ಸಿಂಡಿಕೇಟ್ ಸಭೆ ಭಾಗಿಯಾಗಿರುವ ವಿಸಿ ರಿಜಿಸ್ಟ್ರಾರ್ ಹೊರಗೆ ಕರೆಸಿ ಅಂತಾ ಆಕ್ರೋಶ

ಸಿಂಡಿಕೇಟ್ ಸಭೆ ಭಾಗಿಯಾಗಿರುವ ವಿಸಿ ರಿಜಿಸ್ಟ್ರಾರ್ ಹೊರಗೆ ಕರೆಸಿ ಅಂತಾ ಆಕ್ರೋಶ

0

ವಿಧ್ಯಾರ್ಥಿಗಳು ಹಾಗೂ ಪೋಲಿಸ್ ನಡುವೆ ಮಾತಿನ ಚಕಮಕಿ

ಘೋಷಣೆ ಕೂಗಿದ್ರೆ ವಶಕ್ಕೆ‌ ಪಡೆಯಲಾಗುತ್ತೆ ಅಂತಾ ಎಚ್ಚರಿಕೆ

ವಿಧ್ಯಾರ್ಥಿಗಳಿಂದ‌ ಪೊಲೀಸ್ ರ ಮೇಲೆ ಆಕ್ರೋಶ

ವಿಧ್ಯಾರ್ಥಿಗಳನ್ನ ವಶಕ್ಕೆ‌ ಪಡೆಯಲು ಮುಂದಾದ ಪೊಲೀಸ್

ಸಿಂಡಿಕೇಟ್ ಸಭೆ ನಡೀತಾ ಇದೆ ಅವ್ರನ್ನ ಹೊರಗೆ ಕರ್ಸಿ ಅಂತಾ ಆಕ್ರೋಶ

ಇಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ‌,ಮನವಿ ಬೇಕಾದ್ರೆ ಕೊಡಿ‌ ಅಂತಿರೋ‌ ಪೊಲೀಸರು

ಸಿಂಡಿಕೇಟ್ ಸಭೆ ಭಾಗಿಯಾಗಿರುವ ವಿಸಿ ರಿಜಿಸ್ಟ್ರಾರ್ ಹೊರಗೆ ಕರೆಸಿ ಅಂತಾ ಆಕ್ರೋಶ

ವಿಧ್ಯಾರ್ಥಿ ಸಂಘಟನೆಗಳಿಂದ ನಿಗಿ ನಿಗಿ ಕೆಂಡ

LEAVE A REPLY

Please enter your comment!
Please enter your name here

error: Content is protected !!