Home Uncategorized ಸಚಿವರಿಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಸಚಿವರಿಂದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

0

ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಿದ್ಧತೆ ಹಾಗೂ ಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ. ಪರಿಶೀಲನೆ ನಡೆಸಿದರು.

ದೀಪದ ಒಡ್ಡುವಿನಲ್ಲಿ ಇರುವ ಮಲೆ ಮಹದೇಶ್ವರರ ಪ್ರತಿಮೆ ಕೆಳಭಾಗದಲ್ಲಿ ನಿರ್ಮಿಸಲಾಗುತ್ತಿರುವ ಮಲೆ ಮಹದೇಶ್ವರರ ಪವಾಡ, ಕಥಾ ಸಂಗತಿಗಳನ್ನು ವಿವರಿಸುವ ಚಿತ್ರ ನಿರ್ಮಾಣ ಬಗ್ಗೆ ಪರಿಶೀಲಿಸಿದ್ದರು

LEAVE A REPLY

Please enter your comment!
Please enter your name here

error: Content is protected !!