Home Uncategorized 5 ಎಕರೆ ಜಾಗ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ

5 ಎಕರೆ ಜಾಗ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ

0

ಕೋಲಾರ ತಾಲೂಕಿನ ಒಕ್ಕಲಿಗರ ಸಮುದಾಯಕ್ಕೆ 5 ಎಕರೆ ಜಾಗ ಬೇಕೆಂದು ಮನವಿ ನೀಡಿದ್ದು ಅದನ್ನು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದ್ದು ಅಧಿಕಾರಿಗಳು ಹಾಗೂ ಸಚಿವರೊಡನೆ ಮಾತನಾಡಿ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆಗೆ ಅವಕಾಶ ಕಲ್ಪಿಸುವುದಾಗಿ ಶಾಸಕ ಕೆ ವೈ ನಂಜೇಗೌಡ ತಿಳಿಸಿದರು.

ತಾಲೂಕಿನ ಕೊಮ್ಮನಹಳ್ಳಿಯ ನಿವಾಸದ ಬಳಿ ತಾಲೂಕು ಒಕ್ಕಲಿಗರ ಸಮುದಾಯದವರು ಶಾಸಕರು ಪಟ್ಟಣದಲ್ಲಿ ಒಕ್ಕಲಿಗ ರ ವಿದ್ಯಾರ್ಥಿ ಭವನ ನಿವೇಶನ ನೀಡಲು ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿದರು

LEAVE A REPLY

Please enter your comment!
Please enter your name here

error: Content is protected !!