Home Uncategorized ಸುಲೇಪೇಟ ನಲ್ಲಿ ಅರಣ್ಯ ಇಲಾಖೆ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ

ಸುಲೇಪೇಟ ನಲ್ಲಿ ಅರಣ್ಯ ಇಲಾಖೆ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ

0
ಸುಲೇಪೇಟ ನಲ್ಲಿ ಅರಣ್ಯ ಇಲಾಖೆ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ  ಚಿಂಚೋಳಿ,ವನ ಮಹೋತ್ಸವ ಕಾರ್ಯಕ್ರಮ ಹವಾ ನಿಯಂತ್ರಣ ವನ್ನು ಖರೀದಿಸಬೇಡಿ ಬದಲಿಗೆ ಒಂದು ಮರವನು ನೆಡೀ ನಮ್ಮ ಹಾಗು ಮುಂದಿನ ಪೀಳಿಗೆ ಉಜ್ವಲ ಭವಿಷ್ಯಕ್ಕಾಗಿ ಸಸಿ ನೆಟ್ಟು ಪೋಶಿಸಿ ಎನ್ನುವ ಅರಿವು ಮೂಡಿಸಲು ಅರಣ್ಯ ಇಲಾಖೆಯ ನೇತೃತ್ವದಲ್ಲಿ ಪಿಎಸ್ಐ ನಂದಿನಿ ರವರು ಸಸಿ ನೆಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೆ ಕಾಲೇಜಿನ ಪ್ರಾಚಾರ್ಯರು ಗ್ರಾಮಸ್ಥರು ಸಸಿ ನೆಟ್ಟರು ಹಾಗುಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮ ದಲ್ಲಿ ಪಿಎಸ್ಐ ನಂದಿನಿ ಮಾತನಾಡಿ : ಪರಿಸರವು ಆಸೆಗಳನ್ನು ತೀರಿಸುತ್ತೆ ಹೊರತು ದುರಾಸೆಗಳನಲ್ಲ,ನಾವು ಒಂದು ಸಸಿ ನೆಟ್ಟರೆ ಮುಂದೆ ನಮ್ಮ ಪೀಳಿಗೆಗಳಿಗೆ ಮರಗಳು ಆಸರೆ ಅಗತವೇ, ಮೊದಲು ಬಿಸಿಲಿನ ಉಷ್ಣಾಂಶ  ಆತಿ ಕಡಿಮೆ ಇರುತಿತ್ತು ಆದರೆ ಇಂದಿನ ಪರಿಸ್ಥಿತಿ ಹೇಗ ಆಗಿದೆ ಅಂದರೆ ಬೇಸಿಗೆಯ ಬಿಸಿಲಿಗೆ ಹೆದರುವ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಯಕ್ರಮ ಉದೇಶಿಷಿ ಹೇಳಿದರು.

ಮಾತನಾಡಿದವರು :ಪಿಎಸ್ಐ ನಂದಿನಿ.

ಈ ಸಂದರ್ಭದಲ್ಲಿ : RFO ಶಶಿಕಾಂತ್, ಅಧಿಕಾರಿ ನಟರಾಜ್, ಗ್ರಾ. ಪಂ. ಅಧ್ಯಕ್ಷರು ಸಂತೋಷ್ ರಾಠೋಡ್,ಕೆ. ಬಿ ಅಧಿಕಾರಿ ಮೋಹನ್ ರಾಠೋಡ್, ಪ್ರಾಚಾರ್ಯರು ಗಂಗನಕರ್,ರವಿ ರಾಠೋಡ್, ಅಂಬರೀಷ್, ಗಂಗಾಧರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

error: Content is protected !!