ಮುದ್ದೇಬಿಹಾಳದಲ್ಲಿ ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಪ್ರಿಯಕರ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದ. ರಾಹುಲ್ ಬಿರಾದಾರ (25) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿ, 70% ರಷ್ಟು ಪ್ರಿಯಕರ ಬೆಂದು ಹೋಗಿದ್ದ. ಇಂದು ರಾಹುಲ ಬಿರಾದಾರ ಅವರ ಪಾರ್ಥಿವ ಶರೀರ ಮುದ್ದೇಬಿಹಾಳ ಪಟ್ಟಣದಲ್ಲಿ ಬೆಳಗಿನ ಜಾವ 6 ಗಂಟೆ ಬಂದ ಯುವಕರು ಬೈಕ್ ರ್ಯಾಲಿಯ ಮೂಲಕ ತಂದು ಅಂತ್ಯಕ್ರಿಯೆ ನಡೆಸಿದರು.





