Home Uncategorized ಗೋವಿಂದಪುರ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧನ..

ಗೋವಿಂದಪುರ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧನ..

0
ಗೋವಿಂದಪುರ ಪೊಲೀಸರಿಂದ ಗಾಂಜಾ ಪೆಡ್ಲರ್ ಬಂಧನ..

ಅರ್ಜುನ್ ಹರಿದಾಸನ್ ಬಂಧಿತ ಪೆಡ್ಲರ್..

ವೈಯಾಲಿಕಾವಲ್ ಲೇಔಟ್ ನಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ..

ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿ ಆರೋಪಿ ಬಂಧನ..

ಬಂಧಿತನಿಂದ 2ಲಕ್ಷ ಮೌಲ್ಯದ 6kg ಮಾದಕ ವಸ್ತು ಜಪ್ತಿ..

ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here

error: Content is protected !!