Home Uncategorized ಕೃಷಿ ಇಲಾಖೆ ರಾಯಭಾಗದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಮಾಲೀಕರ ಸಭೆ

ಕೃಷಿ ಇಲಾಖೆ ರಾಯಭಾಗದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಮಾಲೀಕರ ಸಭೆ

0
ಕೃಷಿ ಇಲಾಖೆ ರಾಯಭಾಗದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಮಾಲೀಕರ ಸಭೆ

ಕೃಷಿ ಇಲಾಖೆ ರಾಯಭಾಗದಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಮಾಲೀಕರ ಸಭೆ

ಕೃಷಿ ಇಲಾಖೆಯ ಅಧಿಕಾರಿ ವಿನೋದ್ ಮಾವರಕರ ಅವರು ಮಾಲೀಕರ ಉದ್ದೇಶಿಸಿ ರೈತರನ್ನು ಉದ್ದೇಶಿಸಿ ಮುಂಗಾರು ಮಳೆಯ ಬಿತ್ತನೆ ಬೀಜಗಳ ಹಾಗೂ ರಸಗೊಬ್ಬರಗಳ ಬಗ್ಗೆ ಕಟ್ಟುನಿಟ್ಟಾದ ಮಾಹಿತಿಯನ್ನು ಪಾಲಿಸಬೇಕೆಂದು ಹೇಳಿದ್ದರೂ.

ಯೂರಿಯಾ ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ ಪರ್ಯಾಯವಾಗಿ ರಸಗೊಬ್ಬರ ಬಳಕೆ ಮಾಡಿ ಎಂದು ಸಲಹೆ ನೀಡಿದ್ದಾರೆ ಇನ್ನು ನಮ್ಮಲ್ಲಿ

DAP 576 ಟನ

MOP 350 ಟನ

MPK ಕಾoಪ್ಲೆಕ್ಸ 5000 ಟನ

ಯೂರಿಯಾ 12000 ಟನ

ಸಂಗ್ರಹ ಇದೆ ಎಂದು ಹೇಳಿದ್ದಾರೆ

ಕೆಲವೊಂದು ರಸಗೊಬ್ಬರ ಮಾಲೀಕರಿಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ರಸಗೊಬ್ಬರ ಮಾರಾಟ ಮಾಡುವುದರಿಂದ ನಿಮ್ಮ ಲೈಸೆನ್ಸ್ ನೋಂದಣಿ ರದ್ದು ಆಗಬಹುದು…ಹೇಳಿದರು

ರೈತರಿಗೆ ಹೆಚ್ಚಿನ ಹಣ ಕೇಳದೆ ನಿಗದಿ ಪಡಿಸಿದ ದರ ಪಡೆದು ರಸಗೊಬ್ಬರ ಸರಬರಾಜು ಮಾಡಬೇಕು ಮತ್ತು

ತಾವು ರೈತರಲ್ಲಿ ಆಧಾರ್ ಕಾರ್ಡ್ ತೆಗೆದುಕೊಂಡು ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇಲ್ಲದೆ ಹೋದರೆ ಅವರ ಹೆಸರನ್ನು ಬರೆದು ರಸಗೊಬ್ಬರ ನೀಡಿ ಎಂದು ಹೇಳಿದ್ದಾರೆ

ಇನ್ನೂ ರಾಯಬಾಗ ತಾಲೂಕಿನ ರೈತರಿಗೆ ಮುಂದಿನ ವಾರದಲ್ಲಿ ಮುಂಗಾರು ಮಾನ್ಸೂನ್ ಆಗಮನ ಆಗಬಹುದು ರೈತರು ಮಳೆ ಹಾಗೂ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಸಲಹೆ ನೀಡದ್ದರು

LEAVE A REPLY

Please enter your comment!
Please enter your name here

error: Content is protected !!