Home Uncategorized ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ಇಲ್ಲಿ ಮಾಡಲು ಹದಿನೈದು ದಿನ ಬೇಕಾ

ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ಇಲ್ಲಿ ಮಾಡಲು ಹದಿನೈದು ದಿನ ಬೇಕಾ

0
ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ಇಲ್ಲಿ ಮಾಡಲು ಹದಿನೈದು ದಿನ ಬೇಕಾ

ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಮಾಡಲು ಹದಿನೈದು ದಿನ ಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣನವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಪತ್ರ ಬರೆದು 15 ದಿನದ ಮೇಲಾಗಿದೆ. ಮೊನ್ನೆ ಎರಡನೇ ಪತ್ರ ಬರೆದ ನಂತರ ವಿದೇಶಾಂಗ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ. ಪಾಸ್‌ಪೋರ್ಟ್ ರದ್ದು ಮಾಡಲು ಹದಿನೈದು ದಿನ ಬೇಕಾ ಎಂದರು.

LEAVE A REPLY

Please enter your comment!
Please enter your name here

error: Content is protected !!