Google search engine
ಮನೆUncategorizedಅಪ್ರಾಪ್ತ ಬಾಲಕಿಯ ಜೊತೆ ಅನುಚಿತ ವರ್ತನೆ

ಅಪ್ರಾಪ್ತ ಬಾಲಕಿಯ ಜೊತೆ ಅನುಚಿತ ವರ್ತನೆ

ಗಾಂಜಾ ಅಮಲನಲ್ಲಿ ಅಪ್ರಾಪ್ತ ಬಾಲಕಿಯ ಜೊತೆ ಅನುಚಿತ ವರ್ತನೆ ಮಾಡ್ತಿದ್ದ ಆರೋಪ ಕೇಳಿ ಬಂದ ಹಿನ್ನಲೆ ಸ್ಥಳೀಯರಿಂದ ಯುವಕ ಮೇಲೆ ಹಲ್ಲೆ ಮಾಡಲಾಗಿದೆ ಬ್ಯಾಡರಹಳ್ಳಿ ಬಳಿ ಇರುವ ಅನುಪಮ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ

ಆಸ್ಪತ್ರೆಯ ಮುಂಭಾಗ ಅಪ್ರಾಪ್ತೆ ಜೊತೆ ಅಸಭ್ಯವಾಗ ವರ್ತನೆ ಮಾಡಿದ್ದಾನೆಂಬ ಆರೋಪ  ಬ್ಯಾಡರಹಳ್ಳಿ ಬಳಿ ಇರುವ ಅನುಪಮ ಆಸ್ಪತ್ರೆ ಬಳಿ ನಡೆದ ಘಟನೆ  ಯುವಕನ ಕುಕೃತ್ಯ ನೋಡಿದ್ದ ಸ್ಥಳೀಯರಿಂದ ಯುವಕನ ತರಾಟೆ  ಯುವಕನನ್ನ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು  ಕೃತ್ಯದ ಬಗ್ಗೆ ದೂರು ದಾಖಲು ಮಾಡಲು ಯಾರೂ ಮುಂದೆ ಬಾರದ ಹಿನ್ನಲೆ ಸು-ಮೋಟೋ ಕೇಸ್ ದಾಖಲಿಸಿದ ಪೊಲೀಸರು  ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!