Google search engine

ಎಲ್ಲಾ ಸುದ್ದಿ

00:00:42

ಸಿಎಂ ಅವರ ಸರಕಾರಿ ಕಾರಿನ ಮೇಲೆ ಏಳು ಟ್ರಾಫಿಕ್ ಉಲ್ಲಂಘನೆ ಪ್ರಕರಣ

ಸಿಎಂ ಅವರ ಸರಕಾರಿ ಕಾರಿನ ಮೇಲೆ ಏಳು ಟ್ರಾಫಿಕ್ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು ಎರಡು ಸಾವಿರ ರೂಪಾಯಿ ದಂಡ ಕೂಡ ಪಾವತಿ
00:04:05

ಸಚಿವ ಸಂಪುಟದಲ್ಲಿ ಹೆಚ್.ಎಂ. ರೇವಣ್ಣನವರನ್ನು ಸಚಿವರನ್ನಾಗಿ ಕಾಳಗಿ ತಾಲೂಕು ಅಧ್ಯಕ್ಷ ಮಾಲಫ್ಪ ಪೂಜಾರಿ ಆಗ್ರಹ

ಹೆಚ್.ಎಂ. ರೇವಣ್ಣನವರು ಹಿಂದುಳಿದ ವರ್ಗಗಳ ಕುರುಬ ಸಮಾಜದ ಹಿರಿಯ ನಾಯಕರಾಗಿದ್ದು, ಜವಳಿ ಮತ್ತು ರೇಷ್ಮೆ ಇಲಾಖೆಯ ಸಚಿವರಾಗಿ, ಸಾರಿಗೆ ಮಂತ್ರಿಗಳಾಗಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಕರ್ನಾಟಕ...
00:00:24

ಹೊಸ ಜಿಲ್ಲಾಪಂಚಾಯತ್ ಸಂಭಾಗಣದಲ್ಲಿ ಆಗಸ್ಟ್ 12 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಗ್ರಂಥಪಾಲಕರ ದಿನಾಚರಣೆ

ಹೊಸ ಜಿಲ್ಲಾಪಂಚಾಯತ್ ಸಂಭಾಗಣದಲ್ಲಿ  ಆಗಸ್ಟ್  12 ರಂದು ಬೆಳಿಗ್ಗೆ 9 ಗಂಟೆಗೆ  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಗ್ರಂಥಪಾಲಕರ ದಿನಾಚರಣೆ
00:01:16

ರಾಜುಗೌಡ ನೇತೃತ್ವದಲ್ಲಿ ತಿರಂಗಾ ಯಾತ್ರೆ

79 ನೇ ಸ್ವಾತಂತ್ರ್ಯೊತ್ಸವ ದಿನಾಚರಣೆ ನಿಮಿತ್ತವಾಗಿ ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ  ತಿರಂಗಾ ಯಾತ್ರೆ ಬೈಕ್ ಮೆರವಣಿಗೆ ನಡೆಸಲಾಯಿತು.ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹರ್ ಘರ್  ತಿರಂಗಾ ಯಾತ್ರೆ  ನಡೆಸಲಾಯಿತು. ಸುರಪುರ...
00:02:13

ಆನೆ ಮತ್ತು ಮನುಷ್ಯರ ನಡುವೆ ಹೆಚ್ಚಿರುವ ಸಂಘರ್ಷ

ಮನೆಯ ಮುಂಭಾಗದಲ್ಲಿ ಅಪಘಾತಗೊಂಡ ಶ್ವಾನಕ್ಕೆ ಓಡೋಡಿ ಹೋಗಿ ನೀರಾದರೂ ತಂದು ಹಾಕುವ ಜನ, ಆನೆಯ ಸಾವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ, ಆನೆ ಮತ್ತು ಮನುಷ್ಯರ ನಡುವೆ ಹೆಚ್ಚಿರುವ ಸಂಘರ್ಷ! ಅಧ್ಯಯನವೊಂದರ...
00:03:30

ಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಕಟ್ಟು ನಿಟ್ಟಿನ ನಿರ್ದೇಶನ

ರಾಷ್ಟ್ರ ರಾಜಧಾನಿ ಪ್ರದೇಶದ ವಸತಿ ಸಮುಚ್ಛಯ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಹೊರವಲಯದ ಆಶ್ರಯ ತಾಣಗಳಿಗೆ ಶಾಶ್ವತವಾಗಿ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಇದರ ಬೆನ್ನಲ್ಲೇ ಬೆಂಗಳೂರು...
00:03:49

ರಾಜಣ್ಣ ಅವರಿಗೆ ಯಾವ ಪಕ್ಷವೂ ಸಹ ಬೇಡ ಅಂತ ಹೇಳಲ್ಲಮೂರ್ನಾಲ್ಕು ಕ್ಷೇತ್ರದಲ್ಲಿ ಅವರದ್ದು ಪ್ರಭಾವವಿದೆ;ರಾಜುಗೌಡ

ರಾಜಣ್ಣ ಅವರಿಗೆ ಯಾವ ಪಕ್ಷವೂ ಸಹ ಬೇಡ ಅಂತ ಹೇಳಲ್ಲ ಮೂರ್ನಾಲ್ಕು ಕ್ಷೇತ್ರದಲ್ಲಿ ಅವರದ್ದು ಪ್ರಭಾವವಿದೆ ರಾಜಣ್ಣ ಅವರು ಸಾಮಾನ್ಯ ನಾಯಕ ಅಲ್ಲ ಪ್ರಭಾವಿ ನಾಯಕ ಕೆಲವರು ಪಕ್ಷದಿಂದ ಮಹಾನಾಯಕ ಆಗಿದ್ದಾರೆ ಆದ್ರೆ ರಾಜಣ್ಣ ಜನರಿಂದ ಮಹಾ...
00:02:11

ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜೊತೆಗೆ ಚಂದನ್ ಶೆಟ್ಟಿ ರ್ಯಾಪ್ ಹಾಡು ಶೂಟ್

. ಹಾಡುಗಳು ತಮ್ಮ ಆಕರ್ಷಕ ರ್ಯಾಪ್, ಆಧುನಿಕ ಬೀಟ್ಗಳಿಂದ ಗಮನ ಸೆಳೆಯುತ್ತವೆ. ತಮ್ಮ ಹಾಡುಗಳ ಮೂಲಕ ಯಾವಾಗಲೂ ಒಂದಲ್ಲ ಒಂದು ಪ್ರಯೋಗಗಳನ್ನ ಚಂದನ್ ಶೆಟ್ಟಿ ಮಾಡುತ್ತಲೇ ಇರುತ್ತಾರೆ. ಇದೀಗ ಕ್ರಿಕೆಟ್ ದಿಗ್ಗಜ ಕ್ರಿಸ್...
00:01:46

ನೀವು ಕೆಮ್ಮಿದ್ರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ! ಡಿಕೆ ಶಿವಕುಮಾರ್ಗ ಸುನೀಲ್ ಕುಮಾರ್ ಕಿಚಾಯಿಸಿದ ಪ್ರಸಂಗ

ನೀವು ಕೆಮ್ಮಿದ್ರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ! ಹೀಗಂತ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಕಿಚಾಯಿಸಿದ ಪ್ರಸಂಗ ನಡೆಯಿತು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೆ ಎನ್ ರಾಜಣ್ಣ...

ಮಹಾರಾಷ್ಟ್ರ ಪಶ್ಚಿಮಘಟ್ಟದಲ್ಲಿ ಮುಂದುವರಿದ ಮಳೆಯಬ್ಬರ ಹಿನ್ನೆಲೆ..! ಯಾದಗಿರಿ ನಗರದ ಹೊರವಲಯದಲ್ಲಿರುವ ಭೀಮಾ ನದಿಗೆ ಹೆಚ್ಚಿದ ಒಳಹರಿವು

ಮಹಾರಾಷ್ಟ್ರ ಪಶ್ಚಿಮಘಟ್ಟದಲ್ಲಿ ಮುಂದುವರಿದ ಮಳೆಯಬ್ಬರ ಹಿನ್ನೆಲೆ..! ಯಾದಗಿರಿ ನಗರದ ಹೊರವಲಯದಲ್ಲಿರುವ ಭೀಮಾ ನದಿಗೆ ಹೆಚ್ಚಿದ ಒಳಹರಿವು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿರುವ ಭೀಮಾ ನದಿ ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ ನೀರು ರಿಲೀಸ್ ಗುರುಸುಣಗಿ ಬ್ರಿಡ್ಜ್...

ಸಂಪಾದಕೀಯ

ಇತ್ತೀಚಿನ ಕಾಮೆಂಟ್‌ಗಳು

error: Content is protected !!